ಕಲಬುರಗಿಯಿಂದ ಆರಂಭ · ಮುಂದೆ ಇನ್ನಷ್ಟು ನಗರಗಳು
ಸರಕು ವಾಹನ, ಟಮ್ ಟಮ್‌ನಿಂದ 4 ಟನ್ ಟ್ರಕ್‌ವರೆಗೆ
ಮೊದಲು ತೂಕ ಆಯ್ಕೆ ಮಾಡಿ, ಅದನ್ನು ಹೊರುವ ವಾಹನಗಳು ಮಾತ್ರ ಕಾಣುತ್ತವೆ. ನಿಮ್ಮ ದರ ಹೇಳಿ ಅಥವಾ ಮೀಟರ್ ದರ ತೆಗೆದುಕೊಳ್ಳಿ; ಸರಕು ಸರಿಯಾದ ಕೈಗೆ ತಲುಪಲು ಸ್ವೀಕರಿಸುವವರಿಗೆ ಕೊಡಲು ನಿಮಗೆ ಡೆಲಿವರಿ ಕೋಡ್ ಸಿಗುತ್ತದೆ.